hypothesize ಹೈಪಾತಿಸೈಸ್‍
ಸಕರ್ಮಕ ಕ್ರಿಯಾಪದ

(ಹೀಗೆಂದು) ಊಹನ ಮಾಡಿಕೊ; ಆಧಾರಕಲ್ಪನೆಯಾಗಿ ಪರಿಗ್ರಹಿಸು, ಇಟ್ಟುಕೊ.

ಅಕರ್ಮಕ ಕ್ರಿಯಾಪದ

ಊಹನ ಮಾಡು; ಆಧಾರಕಲ್ಪನೆಯನ್ನು ರೂಪಿಸು.