hypothermia ಹೈಪತರ್ಮಿಅ
ನಾಮವಾಚಕ

(ವೈದ್ಯಶಾಸ್ತ್ರ) ಲಘೂಷ್ಣತೆ; ದೇಹದ ಉಷ್ಣತೆಯು ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಇರುವುದು.