hypothec ಹೈ(ಹಿ)ಪಾತಿಕ್‍
ನಾಮವಾಚಕ

(ರೋಮಿನ ಮತ್ತು ಸ್ಕಾಟ್ಲೆಂಡಿನ ನ್ಯಾಯಶಾಸ್ತ್ರ) ಸಾಲದಾತನ ಹಕ್ಕು; ಸಾಲಗಾರನ ಸ್ವತ್ತಿನ ಮೇಲೆ ಸಾಲ ಕೊಟ್ಟವನಿಗೆ ಕಾಯಿದೆಯು ಸ್ಥಾಪಿಸಿಕೊಟ್ಟ ಹಕ್ಕು.