hypothalamus ಹೈಪತ್ಯಾಲಮಸ್‍
ನಾಮವಾಚಕ

(ಅಂಗರಚನಾಶಾಸ್ತ್ರ) ಹೈಪತ್ಯಾಲಮಸ್‍; ಮಸ್ತಿಷ್ಕನಿಮ್ನಾಂಗ; ಕೆಳಮಿದುಳುಕುಳಿ; ಮಿದುಳಿನ ಕೆಳಗಿರುವ, ದೇಹದ ಉಷ್ಣತೆ, ಹಸಿವು, ಬಾಯಾರಿಕೆಗಳನ್ನು ನಿಯಂತ್ರಿಸುವ ಅಂಗ.