hypostatize ಹೈಪಾಸ್ಟಟೈಸ್‍
ಸಕರ್ಮಕ ಕ್ರಿಯಾಪದ
  1. (ಆಧ್ಯಾತ್ಮಶಾಸ್ತ್ರ):
    1. ಶುದ್ಧ ಸತ್ತ್ವಗೊಳಿಸು; ಸ್ವತಂತ್ರವಾದ ಮೂಲ ತತ್ತ್ವವನ್ನಾಗಿಸು.
    2. ಶುದ್ಧ ಸತ್ತ್ವದಂತೆ ಕಾಣು, ಭಾವಿಸು.
  2. ಮೂರ್ತೀಕರಿಸು; ಸಾಕಾರಗೊಳಿಸು; ವ್ಯಕ್ತೀಕರಿಸು.