hypostatically ಹೈಪಸ್ಟಾಟಿಕಲಿ
ಕ್ರಿಯಾವಿಶೇಷಣ
  1. (ಅಧ್ಯಾತ್ಮಶಾಸ್ತ್ರ) ಶುದ್ಧ ಸತ್ತ್ವವಾಗಿ
  2. (ದೇವತಾಶಾಸ್ತ್ರ)
    1. (ಯೇಸುವಿನ ವಿಷಯದಲ್ಲಿ) ಮೂರ್ತವ್ಯಕ್ತಿ ರೂಪವಾಗಿ.
    2. (ದೇವರ ವಿಷಯದಲ್ಲಿ) ಸಾಕಾರವಾಗಿ; ಪುರುಷಾಕಾರವಾಗಿ.