hypostatic ಹೈಪಸ್ಟಾಟಿಕ್‍
ಗುಣವಾಚಕ
  1. (ಅಧ್ಯಾತ್ಮಶಾಸ್ತ್ರ) (ಉಪಾಧಿಗಳಿಂದ ಯಾ ಮೂಲರೂಪಕ್ಕೆ ಸಂಬಂಧಿಸಿರದ ಅಂಶಗಳಿಂದ ಬೇರ್ಪಡಿಸಿದ, ಅವುಗಳ ಮೂಲದಲ್ಲಿರುವ) ಶುದ್ಧ ಸತ್ತ್ವದ.
  2. (ದೇವತಾಶಾಸ್ತ್ರ)
    1. (ಯೇಸುಕ್ರಿಸ್ತನ) ಮೂರ್ತವ್ಯಕ್ತಿ ರೂಪದ.
    2. (ದೇವರ) ಪುರುಷರೂಪದ; ಸಾಕಾರರೂಪದ; ಮೂರ್ತರೂಪದ.