See also 2hypoglossal
1hypoglossal ಹೈಪಗ್ಲಾಸಲ್‍
ಗುಣವಾಚಕ

(ಅಂಗರಚನಾಶಾಸ್ತ್ರ)

  1. ನಾಲಿಗೆಯಡಿಯ; ಜಿಹ್ವಾಧದ; ನಾಲಿಗೆಯ ಕೆಳಗಿರುವ.
  2. ಜಿಹ್ವಾಚಾಲಕ ನರದ; ನಾಲಿಗೆಯನ್ನು ಚಲಿಸುವಂತೆ ಮಾಡುವ ನರದ.
See also 1hypoglossal
2hypoglossal ಹೈಪಗ್ಲಾಸಲ್‍
ನಾಮವಾಚಕ

(ಅಂಗರಚನಾಶಾಸ್ತ್ರ) = hypoglossal nerve.