hypocycloid ಹೈಪಸೈಕ್ಲಾಯ್ಡ್‍
ನಾಮವಾಚಕ

(ಗಣಿತ) ಅಂತಶ್ಚಕ್ರಜ; ಒಂದು ವೃತ್ತದ (F) ಒಳಗೆ, ಅದರ ಪರಿಧಿಯ ಮೇಲೆ ಚಿಕ್ಕದೊಂದು ಚಕ್ರ (R) ಉರುಳಿದಾಗ ಚಿಕ್ಕ ವೃತ್ತದ ಮೇಲಣ ಯಾವುದೇ ಬಿಂದು (P) ರಚಿಸುವ ವಕ್ರರೇಖೆ. Figure: evolute-2