hypocrisy ಹಿಪಾಕ್ರಿಸಿ
ನಾಮವಾಚಕ

ಕಾಪಟ್ಯ; ಕಪಟಾಚಾರ; ಠಕ್ಕು; ಬೂಟಾಟಿಕೆ; ಆಷಾಢಭೂತಿತನ; ಸೌಶೀಲ್ಯದ ನಟನೆ; ಸತ್ಪುರುಷ ವೇಷ; ಒಳ್ಳೆಯತನದ ಯಾ ಸದ್ಗುಣದ ಸೋಗು.