hypocoristic ಹೈಪಕೋ(ಕ)ರಿಸ್ಟಿಕ್‍
ಗುಣವಾಚಕ

(ವ್ಯಾಕರಣ) ಮುದ್ದು ಹೆಸರಿನಂಥ; ಪ್ರೀತಿಗಾಗಿ ಇಟ್ಟ ಹೆಸರಿನ ಲಕ್ಷಣವುಳ್ಳ.