hypochondriasis ಹೈಪೋಕಾಂಡ್ರೈಅಸಿಸ್‍
ನಾಮವಾಚಕ

(ವೈದ್ಯಶಾಸ್ತ್ರ) ರೋಗಭ್ರಮೆ; ವ್ಯಾಧಿಭ್ರಾಂತಿ (ರೋಗ); ಯಾವುದೋ ವ್ಯಾಧಿ ಇದೆಯೆಂಬ ಭ್ರಾಂತಿಯಿಂದ ಉಂಟಾಗುವ ಮಾನಸಿಕರೋಗ.