hypochondria ಹೈಪಕಾಂಡ್ರಿಅ
ನಾಮವಾಚಕ
  1. ವ್ಯಾಧಿಭ್ರಾಂತಿ; ರೋಗಭ್ರಮೆ; ಯಾವುದೇ ವ್ಯಾಧಿ ಇದೆಯೆಂಬ ಭ್ರಾಂತಿಯಿಂದ ಉಂಟಾಗುವ ಕೊರಗು, ವಿಷಣ್ಣತೆ.
  2. ಆರೋಗ್ಯಚಿಂತೆ; ತನ್ನ ಆರೋಗ್ಯದ ವಿಷಯದಲ್ಲಿ ಅನವಶ್ಯಕವಾದ ಕಳವಳ.