hypocaust ಹೈಪಕಾಸ್ಟ್‍
ನಾಮವಾಚಕ

(ರೋಮನ್‍ ಪ್ರಾಚೀನ ಚರಿತ್ರೆ) ಶಾಖದ ನೆಲಮಾಳಿಗೆ; ಮನೆಗೆ ಯಾ ಸ್ನಾನಗೃಹಕ್ಕೆ ಶಾಖ ಒದಗಿಸಲು ಕುಲುಮೆಯಿಂದ ಬಂದ ಶಾಖವನ್ನು ಶೇಖರಿಸಲು ಮಾಡಿದ ನೆಲದಡಿಯ ಕೊಠಡಿ.