hypoblast ಹೈಪಬ್ಲಾಸ್ಟ್‍
ನಾಮವಾಚಕ

ಹೈಪೊಬ್ಲ್ಯಾಸ್ಟ್‍:

  1. ಭ್ರೂಣದ ಪ್ರಥಮಾವಸ್ಥೆಯಲ್ಲಿ ಅದನ್ನು ಆವರಿಸಿರುವ ಪೊರೆಯಲ್ಲಿ ಜೀವಕೋಶಗಳ ಒಳ ಪದರ.
  2. ಒಳಚರ್ಮ; ಅಧಶ್ಚರ್ಮ.