hypo- ಹೈಪೋ(ಪ)-
ಸಮಾಸ ಪೂರ್ವಪದ

(ಸ್ವರಾಕ್ಷರಕ್ಕೆ ಯಾ hಗೆ ಹಿಂದೆ hyp- ಎಂಬ ರೂಪ ಬರುತ್ತದೆ)

  1. ಕೆಳಗಿನ, ಅಡಿಯ, ಅಡಿಭಾಗದ, ಕೆಳಮಟ್ಟದ, ತಳದ, ಕಡಿಮೆಯಾದ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ.
  2. (ರಸಾಯನವಿಜ್ಞಾನ) ಧಾತುವಿನ ವೇಲೆನ್ಸಿ ಸಾಮಾನ್ಯಕ್ಕಿಂತ ಕಡಮೆ ಇರುವ ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.