hypnotism ಹಿಪ್ನಟಿಸಮ್‍
ನಾಮವಾಚಕ
  1. ವಶ್ಯಸುಪ್ತಿ; ಸಂಮೋಹನ ನಿದ್ರೆ; ಸಂಮೋಹನಕಾರನ ಸೂಚನೆಗಳಿಗೆ ಮಾತ್ರ ಪ್ರತಿಕ್ರಿಯೆ ತೋರಿಸುವ, ಗಾಢ ನಿದ್ರೆಯನ್ನು ಹೋಲುವ ಸ್ಥಿತಿ.
  2. ವಶ್ಯಸುಪ್ತೀಕರಣ; ವಶ್ಯಸುಪ್ತಿ ಸ್ಥಿತಿಯನ್ನು ಉಂಟುಮಾಡುವುದು, ಉಂಟುಮಾಡುವ ವಿದ್ಯೆ.