hypnotically ಹಿಪ್ನಾಟಿಕಲಿ
ಕ್ರಿಯಾವಿಶೇಷಣ
  1. ಸಂಮೋಹನ ವಿಧಾನದಿಂದ; ವಶ್ಯಸುಪ್ತಿಯ ಪ್ರಯೋಗದಿಂದ.
  2. ನಿದ್ರೆ ಬರಿಸುವಂತೆ; ನಿದ್ರಾಜನಕವಾಗಿ; ಸ್ವಾಪಕಾರಿಯಾಗಿ; ಸುಪ್ತಿಜನಕವಾಗಿ.