See also 2hypnotic
1hypnotic ಹಿಪ್ನಾಟಿಕ್‍
ಗುಣವಾಚಕ
  1. ಸಂಮೋಹನದ; ವಶ್ಯಸುಪ್ತಿಯ.
  2. ಸಂಮೋಹಕ; ವಶ್ಯಸ್ವಾಪಕ; ಸಂಮೋಹನ ಸ್ಥಿತಿಯನ್ನು ಉಂಟುಮಾಡುವ.
  3. ಸಂಮೋಹನೀಯ; ಸಂಮೋಹನಕ್ಕೆ ಒಳಗಾಗುವ.
  4. (ಔಷಧ ವಸ್ತು, ಪರಿಸ್ಥಿತಿ, ಮೊದಲಾದವುಗಳ ವಿಷಯದಲ್ಲಿ) ನಿದ್ರಾಜನಕ; ಸ್ವಾಪಜನಕ; ಸ್ವಾಪಕ; ಸುಪ್ತಿಜನಕ; ನಿದ್ದೆ ಬರಿಸುವ.
See also 1hypnotic
2hypnotic ಹಿಪ್ನಾಟಿಕ್‍
ನಾಮವಾಚಕ
  1. ನಿದ್ರಾಜನಕ; ಸ್ವಾಪಕ; ನಿದ್ದೆಬರಿಸುವ ವಸ್ತು.
  2. ಸಂಮೋಹನೀಯ ಯಾ ಸಂಮೋಹಿತ (ವ್ಯಕ್ತಿ); ವಶ್ಯ ಸುಪ್ತಿಯ ಪ್ರಭಾವಕ್ಕೆ ಒಳಗಾದ ಯಾ ಒಳಗಾಗುವ ವ್ಯಕ್ತಿ.