hypnotherapy ಹಿಪ್ನೋತೆರಪಿ
ನಾಮವಾಚಕ

ಸಂಮೋಹನದ ಚಿಕಿತ್ಸೆ; ವಶೀಕರಣ ಚಿಕಿತ್ಸೆ; ಸಂಮೋಹನಗೊಳಿಸಿ ರೋಗ ನಿವಾರಣೆ ಮಾಡುವ ವಿಧಾನ.