See also 2hyphen
1hyphen ಹೈಹನ್‍
ನಾಮವಾಚಕ

ಕೂಡುಗೆರೆ; ಸಂಯೋಜಕ ರೇಖೆ; ಎರಡು ಪದಗಳನ್ನು ಕೂಡಿಸಲು (ಉದಾಹರಣೆಗೆ rock-forming), ಪಂಕ್ತಿಯ ಕೊನೆಯಲ್ಲಿ ಮುರಿದ ಪದದ ಭಾಗವನ್ನು (ಮುಂದಿನ ಪಂಕ್ತಿಯಲ್ಲಿ) ಅದರ ಉಳಿದ ಭಾಗಕ್ಕೆ ಕೂಡಿಸಲು, ಯಾ ಪದವನ್ನು ಭಾಗಶಃ ವಿಂಗಡಿಸಲು, ತಡೆದು ತಡೆದು ಮಾತನಾಡಿದುದನ್ನು ಬರೆಯುವಾಗ ಪದದ ಉಚ್ಚಾರಾಂಶಗಳ ನಡುವೆ ತೋರಿಸಲು (ಉದಾಹರಣೆಗೆ b-b-but) ಬಳಸುವ $(-)$ ಚಿಹ್ನೆ.

See also 1hyphen
2hyphen ಹೈಹನ್‍
ಸಕರ್ಮಕ ಕ್ರಿಯಾಪದ
  1. (ಪದಗಳನ್ನು) ಕೂಡು ಗೆರೆಯಿಂದ ಕೂಡಿಸು.
  2. (ಸಂಯುಕ್ತಪದವನ್ನು, ಸಮಾಸಪದವನ್ನು) ಕೂಡುಗೆರೆ ಹಾಕಿ, ಸೇರಿಸಿ ಬರೆ.