hyperthermia ಹೈಪರ್‍ತರ್ಮಿಅ
ನಾಮವಾಚಕ

(ವೈದ್ಯಶಾಸ್ತ್ರ) ಅತ್ಯುಷ್ಣತೆ; ಸಾಮಾನ್ಯವಾದ ದೈಹಿಕ ಉಷ್ಣತೆಗಿಂತ ಅತಿ ಹೆಚ್ಚು ಉಷ್ಣವಿರುವಿಕೆ.