hypertension ಹೈಪರ್‍ಟೆನ್‍ಷನ್‍
ನಾಮವಾಚಕ
  1. (ವೈದ್ಯಶಾಸ್ತ್ರ) (ರಕ್ತದ) ಅಧಿಕ, ಅತಿ – ಒತ್ತಡ
  2. ಅತ್ಯುದ್ವೇಗ; ತೀವ್ರ ತಳಮಳ; ತೀವ್ರ ಭಾವೋದ್ವೇಗದ ಸ್ಥಿತಿ.