hypersthene ಹೈಪರ್‍ಸ್ತೀನ್‍
ನಾಮವಾಚಕ

(ಖನಿಜಶಾಸ್ತ್ರ) ಹೈಪರ್‍ಸ್ತೀನ್‍; ರಾಸಾಯನಿಕವಾಗಿ ಮೆಗ್ನೀಸಿಯಮ್‍ ಮತ್ತು ಕಬ್ಬಿಣಗಳ ಸಿಲಿಕೇಟ್‍ ಸಂಯೋಜನೆಯುಳ್ಳ, ಆರ್ತೊರಾಂಬಿಕ್‍ ವರ್ಗದ, ನಸುಹಸುರು ಬಣ್ಣದ ಒಂದು ಖನಿಜ.