hypersonic ಹೈಪರ್‍ಸಾನಿಕ್‍
ಗುಣವಾಚಕ

ಶಬ್ದಾತೀತ; ಧ್ವನ್ಯತೀತ:

  1. (ಗಾಳಿಯಲ್ಲಿ) ಶಬ್ದತರಂಗಗಳ ವೇಗದ ಐದರಷ್ಟು ವೇಗವನ್ನು ಈರಿದ.
  2. ಬಿಲಿಯನ್‍ ಹರ್ಟ್ಸ್‍ಗಿಂತ ಹೆಚ್ಚು ಆವರ್ತದ.