hyperon ಹೈಪರಾನ್‍
ನಾಮವಾಚಕ

(ಭೌತವಿಜ್ಞಾನ) ಹೈಪರಾನ್‍; ನ್ಯೂಟ್ರಾನ್‍, ಪ್ರೋಟಾನ್‍ಗಳಿಗಿಂತ ಹೆಚ್ಚು ರಾಶಿಯಿರುವ ಅಸ್ಥಿರ ಮೂಲಕಣ.