hypermetropic ಹೈಪರ್‍ಮಿಟ್ರಾಪಿಕ್‍
ಗುಣವಾಚಕ

(ರೋಗಶಾಸ್ತ್ರ) ದೂರದೃಷ್ಟಿ ದೋಷದ; ವಸ್ತುಗಳ ಬಿಂಬಗಳು ದೃಷ್ಟಿಪಟಲದ ಹಿಂಭಾಗದಲ್ಲಿ ನಾಭೀಕರಿಸುವ.