hypermetropia ಹೈಪರ್‍ಮಿಟ್ರೋಪಿಅ
ನಾಮವಾಚಕ

(ರೋಗಶಾಸ್ತ್ರ) ದೂರದೃಷ್ಟಿ; ದೂರದಲ್ಲಿರುವುದನ್ನು ಮಾತ್ರ ಸ್ಪಷ್ಟವಾಗಿ ನೋಡಬಲ್ಲ ದೋಷ; ಹೊರಗಿನ ವಸ್ತುಗಳ ಬಿಂಬಗಳು ದೃಷ್ಟಿಪಟಲದ ಹಿಂಭಾಗದಲ್ಲಿ ನಾಭೀಕರಿಸುವಂಥ ದೃಷ್ಟಿದೋಷ.