hypermetric ಹೈಪರಿಮೆಟ್ರಿಕ್‍
ಗುಣವಾಚಕ
  1. (ಪದ್ಯದ ವಿಷಯದಲ್ಲಿ) ಹೆಚ್ಚು ಮಾತ್ರೆಯ; ಮಾತ್ರಾಧಿಕ್ಯದ; ಅಧಿಕಮಾತ್ರೆಯ; ಅನವಶ್ಯಕವಾಗ ಒಂದು ಹೆಚ್ಚು ಮಾತ್ರೆಯುಳ್ಳ.
  2. (ಉಚ್ಚಾರಾಂಶದ ಯಾ ಮಾತ್ರೆಯ ವಿಷಯದಲ್ಲಿ) ಅಧಿಕ; ಅನಪೇಕ್ಷಿತ; ಬೇಕಾದಷ್ಟಕ್ಕಿಂತಲೂ ಹೆಚ್ಚಾದ.