hypermarket ಹೈಪರ್‍ಮಾರ್ಕಿಟ್‍
ನಾಮವಾಚಕ

ಸೂಪರ್‍ ಮಾರ್ಕೆಟ್ಟು; ಮಹಾಮಳಿಗೆ; ದೊಡ್ಡಂಗಡಿ; ಸಾಮಾನ್ಯವಾಗಿ ಊರಿಂದಾಚೆ ಇರುವ, ನಾನಾಬಗೆಯ ಸರಕುಗಳುಳ್ಳ ಸ್ವಯಂ ಸೇವಾತತ್ತ್ವದ ಮೇಲೆ ನಡೆಯುವ, ವಿವಿಧ ಸರಕುಗಳುಳ್ಳ ಮಳಿಗೆ.