hypercritically ಹೈಪರ್‍ಕ್ರಿಟಿಕಲಿ
ಕ್ರಿಯಾವಿಶೇಷಣ

(ಅತಿ ಸಣ್ಣ ತಪ್ಪುಗಳ ವಿಷಯದಲ್ಲೂ) ಅತ್ಯಂತ ಕಟುವಾಗಿ; ಕುಶಪಿಷ್ಟೆಯಿಂದ; ವಿಪರೀತ ಸೂಕ್ಷ್ಮದೃಷ್ಟಿಯಿಂದ; ವಿಪರೀತ ವಿಮರ್ಶಾತ್ಮಕವಾಗಿ.