hypercriticalize ಹೈಪರ್‍ಕ್ರಿಟಿಕಲೈಸ್‍
ಸಕರ್ಮಕ ಕ್ರಿಯಾಪದ

(ಒಬ್ಬನನ್ನು, ವಿಷಯವನ್ನು) ಅತಿಕಟುವಾಗಿ ಟೀಕಿಸು; ವಿಪರೀತ ಸೂಕ್ಷ್ಮ ದೃಷ್ಟಿಯಿಂದ ವಿಮರ್ಶಿಸು( ಅಕರ್ಮಕ ಕ್ರಿಯಾಪದ ಸಹ).