hypercriticalism ಹೈಪರ್‍ಕ್ರಿಟಿಕಲಿಸಮ್‍
ನಾಮವಾಚಕ

ಅತಿವಿಮರ್ಶಕತೆ; ಅತಿರೇಕದ ವಿಮರ್ಶಕತೆ; ಕುಶಪಿಷ್ಟೆಯ ಸ್ವಭಾವ; ಅತಿಸಣ್ಣ ತಪ್ಪುಗಳನ್ನೂ ಅತ್ಯಂತ ಕಟುವಾಗಿ ಟೀಕಿಸುವ ದೃಷ್ಟಿ, ಪ್ರವೃತ್ತಿ.