hypercritical ಹೈಪರ್‍ಕ್ರಿಟಿಕಲ್‍
ಗುಣವಾಚಕ

(ಮುಖ್ಯವಾಗಿ ಅತಿ ಸಣ್ಣ ತಪ್ಪುಗಳ ವಿಷಯದಲ್ಲಿ) ಅತಿವಿಮರ್ಶೆಯ; ಅತಿಕಟುವಿಮರ್ಶೆಯ; ವಿಪರೀತ ವಿಮರ್ಶಾತ್ಮಕ; ವಿಪರೀತ ಸೂಕ್ಷ್ಮವಾಗಿ ಯಾ ಕಟುವಾಗಿ ವಿಮರ್ಶೆಮಾಡುವ, ಟೀಕಿಸುವ; ವಿಮರ್ಶಾತಿರೇಕದ.