hypercatalectic ಹೈಪರ್‍ಕ್ಯಾಟಲೆಕ್ಟಿಕ್‍
ಗುಣವಾಚಕ

(ಛಂದಸ್ಸು) (ಪದ್ಯದ ಸಾಲಿನ ವಿಷಯದಲ್ಲಿ) ಅಧಿಕ ಮಾತ್ರೆಯ; ಅಧಿಕಾಕ್ಷರದ; ಸಾಲಿನ ಕೊನೆಯ ಗಣದ ತರುವಾಯ ಒಂದು ಉಚ್ಚಾರಾಂಶವು ಯಾ ಮಾತ್ರೆಯು ಹೆಚ್ಚಾಗಿರುವ.