hyperbolism ಹೈಪರ್ಬಲಿಸಮ್‍
ನಾಮವಾಚಕ
  1. ಅತ್ಯುಕ್ತಿಯ ಒಲವು; ಅತಿಶಯೋಕ್ತಿಪ್ರಿಯತೆ.
  2. ಉತ್ಪ್ರೇಕ್ಷಾ ಪ್ರವೃತ್ತಿ.
  3. ಉತ್ಪ್ರೇಕ್ಷಾಪ್ರಯೋಗ; ಅತಿಶಯೋಕ್ತಿಯ ಬಳಕೆ.