hyperbolically ಹೈಪರ್ಬಾಲಿಕಲಿ
ಕ್ರಿಯಾವಿಶೇಷಣ

ಅತ್ಯುಕ್ತಿಯಿಂದ; ಅತಿಶಯೋಕ್ತಿಯಿಂದ ಕೂಡಿ; ಉತ್ಪ್ರೇಕ್ಷಾಮಯವಾಗಿ.