hyperbola ಹೈಪರ್ಬಲ
ನಾಮವಾಚಕ
(ಬಹುವಚನ hyperbolas ಯಾ hyperbolae).

(ಗಣಿತ) ಅತಿಪರವಲಯ; ಹೈಪರ್ಬಲ; ಶಂಕುವಿನ ಭುಜವು ಆಧಾರಕ್ಕೆ ಯಾವ ಕೋನದಲ್ಲಿರುವುದೋ ಅದಕ್ಕಿಂತ ಹೆಚ್ಚಿನ ಕೋನದಲ್ಲಿರುವ ಯಾವುದೇ ಸಮತಲವು ಶಂಕುವನ್ನು ಛೇದಿಸಿದಾಗ ಉಂಟಾಗುವ ವಕ್ರರೇಖೆ. Figure: hyperbola