hyperbaton ಹೈಪರ್ಬಟಾನ್‍
ನಾಮವಾಚಕ

(ಅಲಂಕಾರಶಾಸ್ತ್ರ) ವಿಪರ್ಯಯಾಲಂಕಾರ; (ಮುಖ್ಯವಾಗಿ ಪ್ರಾಧಾನ್ಯ ಸೂಚಿಸಲು) ಪದಗಳ ಸಹಜ (ಸಂಯೋಜನ) ಕ್ರಮವನ್ನು ಬದಲಾಯಿಸುವುದು: the famous tree stood here ಎಂಬುದಕ್ಕೆ ಬದಲು here stood the famous tree ಎನ್ನುವುದುI must see this ಎನ್ನುವ ಬದಲು this I must see ಎನ್ನುವುದು.