hyperaesthesia ಹೈಪರೀಸ್ತೀಸಿಅ
ನಾಮವಾಚಕ

(ರೋಗಶಾಸ್ತ್ರ)

  1. ಅತಿಸಂವೇದನೆ; ಯಾವುದೇ ಪ್ರಚೋದನೆಗೆ ನರಗಳು ಮಿತಿಮೀರಿದ ಸೂಕ್ಷ್ಮ ಸಂವೇದನೆ ತೋರಿಸುವುದು.
  2. ಅತಿಸಂವೇದನೆ; ಪರಿಸರಕ್ಕೆ ಮಿತಿಈರಿದ ಸಂವೇದನೆ, ಪ್ರತಿಕ್ರಿಯೆ ತೋರಿಸುವುದು.