See also 2hype  3hype  4hype
1hype ಹೈಪ್‍
ಸಕರ್ಮಕ ಕ್ರಿಯಾಪದ

(ಅಶಿಷ್ಟ)

  1. ಮೋಸಮಾಡು; ವಂಚಿಸು.
  2. ತಪ್ಪು ತಿಳಿವಳಿಕೆಯನ್ನುಂಟು ಮಾಡುವ ಪ್ರಚಾರದಿಂದ ಮೋಸಗೊಳಿಸು.
See also 1hype  3hype  4hype
2hype ಹೈಪ್‍
ನಾಮವಾಚಕ

(ಅಶಿಷ್ಟ)

  1. ಮೋಸ; ವಂಚನೆ.
  2. ತಪ್ಪು ತಿಳುವಳಿಕೆಯನ್ನುಂಟುಮಾಡುವ ಪ್ರಚಾರ; ಮೋಸದ ಪ್ರಚಾರ.
See also 1hype  2hype  4hype
3hype ಹೈಪ್‍
ನಾಮವಾಚಕ

(ಅಶಿಷ್ಟ)

  1. ಮಾದಕವ್ಯಸನಿ; ಮಾದಕವಸ್ತುಗಳ ಚಟಕ್ಕೆ, ಗೀಳಿಗೆ ಒಳಗಾದವನು.
  2. ಹೈಪು; ಚರ್ಮದಡಿಯ ಚುಚ್ಚುಮದ್ದು ಯಾ ಚುಚ್ಚುಮದ್ದಿನ ಸೂಜಿ.
See also 1hype  2hype  3hype
4hype ಹೈಪ್‍
ಸಕರ್ಮಕ ಕ್ರಿಯಾಪದ

(ಅಶಿಷ್ಟ) ಚುಚ್ಚುಮದ್ದು ಚುಚ್ಚು.

ಪದಗುಚ್ಛ

hyped up ಚುಚ್ಚುಮದ್ದಿನಿಂದ (ಯಾ ಅದರಿಂದ ಆದಂತೆ) – ಉತ್ತೇಜನಗೊಂಡ, ಪ್ರಚೋದಿತನಾದ.