hypaethral ಹೈಪೀತ್ರಲ್‍
ಗುಣವಾಚಕ
  1. (ಮೊದಲಿಗೆ ಗ್ರೀಕ್‍ ದೇವಾಲಯಗಳ ವಿಷಯದಲ್ಲಿ) ಬಯಲಾದ; ಆಕಾಶಕ್ಕೆ ತೆರೆದಿರುವ; ಅನಾಚ್ಛಾದಿತ; ಛಾವಣಿಯಿಲ್ಲದ; ಮಾಡ ಇಲ್ಲದ.
  2. ಬಯಲಿನ; ನಿರಾವರಣವಾದ; ಯಾವುದೇ ಆವರಣವಿಲ್ಲದ.