hyoscyamine ಹೈಅಸೈಅಈನ್‍
ನಾಮವಾಚಕ

ಹಯಸಯಈನ್‍; ಖುರಾಸಾಗಿ ಓಮ್‍ (hyoscyamus niger) ಗಿಡದಲ್ಲಿ ದೊರಕುವ, ಶಾಮಕ ಔಷಧಿಯಾಗಿ ಬಳಸುವ, ಒಂದು ವಿಷಕರ ಆಲ್ಕಲಾಯ್ಡು, ${\rm C}_{ 17}{\rm H}_{ 23}{\rm NO}_3$.