hyoscine ಹೈಅಸೀನ್‍
ನಾಮವಾಚಕ

(ರಸಾಯನವಿಜ್ಞಾನ) ಹಯಸೀನ್‍; ಸ್ಕೊಪೋಲಿಯ ಕುಲದ ಸಸ್ಯಗಳಲ್ಲಿ ದೊರಕುವ, ಶಾಮಕ ಔಷಧಿಯಾಗಿ ಬಳಸುವ, ಒಂದು ವಿಷಕರ ಆಲ್ಕಲಾಯ್ಡ್‍; ಸ್ಕೊಪೊಲಈನ್‍, ${\rm C}_{ 17}{\rm H}_{ 21}{\rm NO}_4$.