hymnology ಹಿಮ್ನಾಲಜಿ
ನಾಮವಾಚಕ
  1. ಸ್ತೋತ್ರ ರಚನೆ; ಸ್ತುತಿಗೀತೆಗಳನ್ನು ರಚಿಸುವುದು.
  2. ಸ್ತೋತ್ರ ವ್ಯಾಸಂಗ; ಸ್ತೋತ್ರಾಧ್ಯಯನ; ಸ್ತೋತ್ರಗಳನ್ನು ಅಧ್ಯಯನ ಮಾಡುವುದು.
  3. ಸ್ತೋತ್ರಗಳು; ಸ್ತೋತ್ರಸಾಹಿತ್ಯ.