hymnody ಹಿಮ್ನಡಿ
ನಾಮವಾಚಕ
(ಬಹುವಚನ hymnodies)
  1. ಸ್ತೋತ್ರಗಾಯನ; ಸ್ತವ ಸಂಕೀರ್ತನೆ; ಸ್ತೋತ್ರ ಗೀತೆಗಳನ್ನು ಹಾಡುವುದು.
  2. ಸ್ತೋತ್ರರಚನೆ; ಸ್ತೋತ್ರಗೀತೆಗಳನ್ನು ಬರೆಯುವುದು.
  3. ಸ್ತೋತ್ರಮಾಲೆ; ಸ್ತವನಸಂಕಲನ; ಸ್ತುತಿಗೀತಾ-ಸಂಗ್ರಹ, ಸಂಚಯ.