See also 2hymnal
1hymnal ಹಿಮ್ನಲ್‍
ಗುಣವಾಚಕ

ಸ್ತುತಿಗೀತೆಗಳ; ಸ್ತೋತ್ರ ಗೀತೆಗಳನ್ನು ಕುರಿತ ಯಾ ಸ್ತೋತ್ರಗೀತೆಗಳಿಗೆ ಸಂಬಂಧಿಸಿದ.

See also 1hymnal
2hymnal ಹಿಮ್ನಲ್‍
ನಾಮವಾಚಕ

ಸ್ತೋತ್ರಗ್ರಂಥ; ಸ್ತೋತ್ರ ಪಾಠ ಪುಸ್ತಕ; ಸುತ್ತುತಿಗೀತೆಗಳ ಪುಸ್ತಕ.