See also 2hymn
1hymn ಹಿಮ್‍
ನಾಮವಾಚಕ
  1. (ಮುಖ್ಯವಾಗಿ ಪೂಜೆಯ ಯಾ ಪ್ರಾರ್ಥನೆಯ ಕಾಲದಲ್ಲಿ ಹಾಡುವ, ಛಂದೋ ಬದ್ಧವಾದ) ದೇವರ – ಸ್ತುತಿಗೀತೆ, ಸ್ತೋತ್ರಪಾಠ, ಸ್ತೋತ್ರ, ಸ್ತವ, ನುತಿ.
  2. ಒಬ್ಬ ದೇವತಾ ವ್ಯಕ್ತಿಯನ್ನೋ ಮಹಾಪುರಷನನ್ನೋ ವಸ್ತುವನ್ನೋ ಕೊಂಡಾಡುವ – ಸ್ತುತಿಗೀತೆ, ಸ್ತವ, ನುತಿ, ಸ್ತೋತ್ರ.
See also 1hymn
2hymn ಹಿಮ್‍
ಸಕರ್ಮಕ ಕ್ರಿಯಾಪದ
  1. ಸ್ತೋತ್ರಗಾನ ಮಾಡು; ಸ್ತುತಿಸು; ನುತಿಸು; ದೇವರು ಮೊದಲಾದವನ್ನು ಸ್ತುತಿಗೀತೆಗಳಿಂದ ಕೊಂಡಾಡು.
  2. (ಸ್ತುತಿಗೀತೆಗಳಲ್ಲಿ ಯಾ ಅವುಗಳಲ್ಲಿ ಮಾಡುವಂತೆ) ಹಾಡಿಹೊಗಳು; ಕೊಂಡಾಡು.
ಅಕರ್ಮಕ ಕ್ರಿಯಾಪದ

ಸ್ತುತಿಗೀತೆಗಳನ್ನು, ಸ್ತೋತ್ರಗಳನ್ನು ಹಾಡು.