hymenoptera ಹೈಮನಾಪ್ಟರ
ನಾಮವಾಚಕ

(ಪ್ರಾಣಿವಿಜ್ಞಾನ) ಹೈಮನಾಪ್ಟರ; ಪೊರೆಯಂಥ ನಾಲ್ಕು ರೆಕ್ಕೆಗಳಿರುವ, ಇರುವೆ, ಜೇನುಹುಳು, ಕಣಜ, ಮೊದಲಾದವನ್ನೊಳಗೊಂಡ ಒಂದು ದೊಡ್ಡ ಕೀಟಗಣ.