See also 2hymeneal
1hymeneal ಹೈಮಿನೀಅಲ್‍
ಗುಣವಾಚಕ

ವೈವಾಹಿಕ; ಮದುವೆಗೆ, ವಿವಾಹಕ್ಕೆ ಸಂಬಂಧಿಸಿದ.

See also 1hymeneal
2hymeneal ಹೈಮಿನೀಅಲ್‍
ನಾಮವಾಚಕ
  1. ಮದುವೆ ಹಾಡು; ವಿವಾಹಗೀತೆ.
  2. (ಬಹುವಚನದಲ್ಲಿ) ಮದುವೆ; ವಿವಾಹ.